"ಖಾರಕ್ಕೂ"
"ಅಹಂಕಾರಕ್ಕೂ"
"ಅಹಂಕಾರಕ್ಕೂ"
ಏನು ವ್ಯತ್ಯಾಸ?
ಖಾರಕ್ಕೆ ನಾವೇ ನೀರು ಕುಡೀತೀವಿ,
ಅಹಂಕಾರಕ್ಕೆ ಜೀವನ ನೀರು ಕುಡಿಸುತ್ತೆ
🎾
ಬಾಲ್ ಮುಟ್ಟಿ, ನಿಮ್ಮ ಮೊಬೈಲ್ ಕೆಲಸ ಮಾಡುವುದಿಲ್ಲ
ಬೇಕಾದರೆ ಮುಟ್ಟಿ ನೋಡಿ
ಶಾಲೆ vs ಕಾಲೇಜ್
_____________________
ಶಾಲೆ:- B+😢
ಕಾಲೇಜ್:- C+😃
_____________________
ಕಾಲೇಜ್:- C+😃
_____________________
ಶಾಲೆ:-👬👭👬👭
ಕಾಲೇಜ್:-👫
_____________________
ಕಾಲೇಜ್:-👫
_____________________
ಶಾಲೆ:-📕📗📘📙📓📔
ಕಾಲೇಜ್:-📒
_____________________
ಕಾಲೇಜ್:-📒
_____________________
ಶಾಲೆ:- ತರಗತಿಯಲ್ಲಿ
👦👧👦
👧👦👧
👧👦👧
ಕಾಲೇಜ್:- ತರಗತಿಯಲ್ಲಿ
👲 👲
👸
👦👧👦
👧👦👧
👧👦👧
ಕಾಲೇಜ್:- ತರಗತಿಯಲ್ಲಿ
👲 👲
👸
👲
👸
_____________________
👸
_____________________
ಶಾಲೆ:-
👦🍹
ಕಾಲೇಜ್:-
👲🍺
_____________________
👦🍹
ಕಾಲೇಜ್:-
👲🍺
_____________________
ಶಾಲೆ:-
🍫🍪🍰🍭
ಕಾಲೇಜ್:-
🍔🍕🍟🍗
_____________________
🍫🍪🍰🍭
ಕಾಲೇಜ್:-
🍔🍕🍟🍗
_____________________
ಶಾಲೆ:-
🎒📚📖
ಕಾಲೇಜ್:-
🎧📲🎮✒
_____________________
🎒📚📖
ಕಾಲೇಜ್:-
🎧📲🎮✒
_____________________
ಶಾಲೆ:-
🚲🚲🚲
ಕಾಲೇಜ್:-
🚙🚘🏍🛵
_____________________
🚲🚲🚲
ಕಾಲೇಜ್:-
🚙🚘🏍🛵
_____________________
ಶಾಲೆ:-😵
👧👧👧👧
👦👦👦👦
ಕಾಲೇಜ್:-😍
👸👸👸👸
👱👱👱👱
_____________________
👧👧👧👧
👦👦👦👦
ಕಾಲೇಜ್:-😍
👸👸👸👸
👱👱👱👱
_____________________
ಶಾಲೆ:-
⏰5am😴😐
ಕಾಲೇಜ್:-
⏰11am😴😴
_____________________
⏰5am😴😐
ಕಾಲೇಜ್:-
⏰11am😴😴
_____________________
ಶಾಲೆ:-
🌺 ಓ ದೇವರೆ
ಕಾಲೇಜ್
🌹ಓ ಹುಡುಗಿಯರು
____________________
🌺 ಓ ದೇವರೆ
ಕಾಲೇಜ್
🌹ಓ ಹುಡುಗಿಯರು
____________________
ಶಾಲೆ:-ಪ್ರವಾಸ🚌
ಹಂಪಿ , ಮೈಸೂರು , ಬೇಲೂರು ಮತ್ತು ಹಳೇಬೀಡು
ಕಾಲೇಜ್:- ಪ್ರವಾಸ 🏄 ಗೋವಾ...
_____________________
ಹಂಪಿ , ಮೈಸೂರು , ಬೇಲೂರು ಮತ್ತು ಹಳೇಬೀಡು
ಕಾಲೇಜ್:- ಪ್ರವಾಸ 🏄 ಗೋವಾ...
_____________________
ಶಾಲೆ:-
83 % 😩😭
ಕಾಲೇಜ್:-
40 ಪಾಸ್ 😃😂😆
_____________________
83 % 😩😭
ಕಾಲೇಜ್:-
40 ಪಾಸ್ 😃😂😆
_____________________
ಶಾಲೆ:- ಕಿಟಲೇ
😭😭🙏
ಕಾಲೇಜ್:- ಕಿಟಲೇ
👊👊💪
_____________________
😭😭🙏
ಕಾಲೇಜ್:- ಕಿಟಲೇ
👊👊💪
_____________________
ಶಾಲೆ:- ಸಾಯಂಕಾಲ
🎾📖🎨
ಕಾಲೇಜ್:ಸಾಯಂಕಾಲ
🌌ಪಿವಿಅರ್ 🎉🎊🍻ಪಾರ್ಟಿ
_____________________
🎾📖🎨
ಕಾಲೇಜ್:ಸಾಯಂಕಾಲ
🌌ಪಿವಿಅರ್ 🎉🎊🍻ಪಾರ್ಟಿ
_____________________
ಶಾಲೆ:- ಗುಂಪಿನ ಪೋಟೋ
😊😊😊😊😊😊😊
ಕಾಲೇಜ್:- ಸಿಂಗಲ್ ಸೇಲ್ಪಿ
😗😜😉😋😎😱😛
_____________________
😊😊😊😊😊😊😊
ಕಾಲೇಜ್:- ಸಿಂಗಲ್ ಸೇಲ್ಪಿ
😗😜😉😋😎😱😛
_____________________
ಇಷ್ಟವಾದರೆ ನಿಮ್ಮ ಶಾಲೆ ಮತ್ತು ಕಾಲೇಜ್ ಸ್ನೇಹಿತರಿಗೆ ಕಳುಹಿಸಿ...!😎😜
ಎಲ್ಲರೂ ನೆನಪಿಗೆ ಬರುತ್ತಾರೆ..
👫👫👫👫👫👫👫👫
*ಹುಬ್ಬಳ್ಳಿ ಬಸ್ಯಾ* :- ಅಂಗಿ ಹೊಲಸಾಕ ಒಂದು ಚಲೋ ಅರಿವಿ ತೋರ್ಸಪ್ಪ.
*ಅಂಗಡಿಯವ* :- ಪ್ಲೇನ್ ದಾಗ ತೋರಿಸ್ಲೇನರಿ ಸಾಹೇಬ್ರ?
*ಬಸ್ಯಾ:* - ಇಲ್ಲ ಹೆಲಿಕಾಪ್ಟರ್ ದಾಗ ತೋರ್ಸು! ಮಂಗ್ಯಾನ ಮಗನ, ಇಲ್ಲೇ ತೋರಸ್ಲೆ!
😂😂✈✈
: ಪ್ರೀತಿ ಸರಿ ಇದ್ರು 👍
ಪ್ರೀತ್ಸೋರ್ ಸರಿ ಇರಲ್ಲ😂
😋
[: ನನ್ ಹಣೆಬರಹ ಬರೆಯುವಾಗ 🎨
ಆ ಬ್ರಹ್ಮ ಎಣ್ಣೆ ಹೊಡ್ದಿದ್ದ ಅನ್ಸುತ್ತೆ
ಯದ್ವಾತದ್ವಾ ಬರೆದು ಬಿಟ್ಟಿದ್ದಾನೆ
😘😊😍ಪುಣ್ಯಾತ್ಮ, 😑☺😋
[: ಭಕ್ತಾದಿಗಳು ನೋಡುದ್ರೇನೆ 👪👪👪
ದೇವರಿಗೆ ಬೆಲೆ💚💚💚
ಹುಡುಗ್ರು ನೊಡುದ್ರೇನೆ👲👲👲
ಹುಡುಗೀರ್ಗು ಬೆಲೆ 👸👸👸
[: lifê ಎಂಬ cricket ನಲ್ಲಿ🌏🌏🌏
⚾⚾ løvę ಎಂಬ ball ಎಸೆದೆ ⚽⚽
👸👸 ಹುಡುಗಿ ಎಂಬ wickęt ತೆಗೆದೆ
but....?
👳 ಅವ್ರಪ್ಪ ಬಡ್ಡಿಮಗ👮 " no ball ಅಂದ🚷
: 👸👸 ಅವಳು ನನಗಿಂತ white👵
👮 ನಾನು ಅವಳಗಿಂತ height💂💂
💌📵 ಹೀಗೆ call ಮಾಡಿದಳು ಒಂದು night
🏃🏃🏄 ಆ ಕುಷಿಗೆ ನಾನ್ full tight: 👸👰 ಹುಡುಗಿಯರು🐴 ಕತ್ತೆ ಜೊತೆ selfie 📵
⚓ಹಿಡ್ಕೊಂಡ್ photo ಹಾಕದ್ರು Ⓜ minimum
🏆2000 likes ಬರುತ್ತೆ ಅದೇ ನಮ್ 💂👲 ಹುಡುಗ್ರು
👮 hero ಜೊತೆ ನಿಂತ್ಕೊಂಡ್ photo ಹಾಕುದ್ರು
☝👆👎200 likes ಬರಲ್ಲ
: ನನ್ ☝💘 heart 💟ಒಂಥರ jió ಸಿಮ್ ಇದ್ದಂಗೆ💂
💹⚡ network💔💔 ಸಿಗೋದು ಸ್ವಲ್ಪ ಕಷ್ಟ
💜👌ಸಿಕ್ಕುದ್ರೆ unlimited ಪ್ರೀತಿ💗👊. : ⛅🌈 weather ನೋಡಿ 🍷ಎಣ್ಣೆ 🍻 ಹೊಡಿಬಾರ್ದು
👸👰beauty ನೋಡಿ 💟ಪ್ರೀತಿ ಮಾಡ್ಬಾರ್ದು
ಅದೇ ತರ.......
🌆🌉 ಆಸ್ತಿ ನೋಡಿ ಸ್ನೇಹ🚻🚸 ಮಾಡ್ಬಾರ್ದು
: 💟 love ಅನ್ನೋದು ಲುಂಗಿ ತರ
👬👥 friendship ಅನ್ನೋದು ಚಡ್ಡಿ ತರ
ಒಂದು ವೇಳೆ ಲುಂಗಿ ಜಾರಿ ಬಿದ್ದರು
ಚಡ್ಡಿ ಮಾನ☝ ಕಾಪಾಡುತ್ತೆ 😍
👊 ಅದಕ್ಕೆ ಹೇಳೋದು 👌" ಚಡ್ಡಿದೋಸ್ತ್" ಅಂತ !👬
💟 love u friends💟
: 👤 ನಮ್ 👪 ಕಡೆ ಎಷ್ಟ್ ಜನ👬
💂💂 ಹುಡುಗ್ರು ಇದ್ದಾರೆ ಅನ್ನೋದ್ ಮುಖ್ಯ ಅಲ್ಲ
🔗🔪🔫 ಗಲಾಟೆ ಆದಾಗ ಎಷ್ಟ್ ಜನ
😎 ಹುಡುಗ್ರು ಬರ್ತಾರೆ ಅನ್ನೋದ್ ಮುಖ್ಯ......💪
: Hot-ಆಗಿ_ಇರೋ_ಹುಡ್ಗಿ👰
ಘಾಟ್_ಆಗಿ_ಕೊಡೋ_heart❤ಗಿಂತ"
ನನ್_birthday_ದಿನ🎂🎁"
ತಗೋ_ಮಚ್ಚಾ_ಅಂತ_sweet🍫🍰ತಿನ್ಸೋ_ಒಬ್ಬ _friend👬ಇದ್ರೆ_ಸಾಕು😊✌"
: 👉👩...ಹುಡುಗಿ SMìĺë ಕೊಟ್ಲು ಅಂತ pröpöse ಮಾಡಿದ್ರೆ 👇👇👇,,,
ಲವ್ sťąrť ಆಗೋದು 90% ಕಚಿತ...😎
ಒಂದು ವೇಳೆ ಲುಂಗಿ ಜಾರಿ ಬಿದ್ದರು
ಚಡ್ಡಿ ಮಾನ☝ ಕಾಪಾಡುತ್ತೆ 😍
👊 ಅದಕ್ಕೆ ಹೇಳೋದು 👌" ಚಡ್ಡಿದೋಸ್ತ್" ಅಂತ !👬
💟 love u friends💟
: 👤 ನಮ್ 👪 ಕಡೆ ಎಷ್ಟ್ ಜನ👬
💂💂 ಹುಡುಗ್ರು ಇದ್ದಾರೆ ಅನ್ನೋದ್ ಮುಖ್ಯ ಅಲ್ಲ
🔗🔪🔫 ಗಲಾಟೆ ಆದಾಗ ಎಷ್ಟ್ ಜನ
😎 ಹುಡುಗ್ರು ಬರ್ತಾರೆ ಅನ್ನೋದ್ ಮುಖ್ಯ......💪
: Hot-ಆಗಿ_ಇರೋ_ಹುಡ್ಗಿ👰
ಘಾಟ್_ಆಗಿ_ಕೊಡೋ_heart❤ಗಿಂತ"
ನನ್_birthday_ದಿನ🎂🎁"
ತಗೋ_ಮಚ್ಚಾ_ಅಂತ_sweet🍫🍰ತಿನ್ಸೋ_ಒಬ್ಬ _friend👬ಇದ್ರೆ_ಸಾಕು😊✌"
: 👉👩...ಹುಡುಗಿ SMìĺë ಕೊಟ್ಲು ಅಂತ pröpöse ಮಾಡಿದ್ರೆ 👇👇👇,,,
ಲವ್ sťąrť ಆಗೋದು 90% ಕಚಿತ...😎
💓... ಲವ್ sťáŕt ಆಯ್ತು ಅಂತ ಮದುವೆ ಕನಸು ಕಂಡ್ರೆ ...👇👇👇,,,
Dévdās ಆಗೋದು 100% ಕಚಿತ....👈💂...
ಜೀವನ ಅಂದ್ರೆ Railway station ಇದ್ದಂಗೆ
ಲವ್ train ಇದ್ದಂಗೆ ಬರುತ್ತೆ ಹೋಗುತ್ತೆ
ಆದರೆ ಸ್ನೇಹ ಅನ್ನೋದು Railway track ಇದ್ದಂಗೆ ಅದು ಯಾವಾಗ್ಲು ಅಲ್ಲೆ ಇರುತ್ತೆ...
Dévdās ಆಗೋದು 100% ಕಚಿತ....👈💂...
ಜೀವನ ಅಂದ್ರೆ Railway station ಇದ್ದಂಗೆ
ಲವ್ train ಇದ್ದಂಗೆ ಬರುತ್ತೆ ಹೋಗುತ್ತೆ
ಆದರೆ ಸ್ನೇಹ ಅನ್ನೋದು Railway track ಇದ್ದಂಗೆ ಅದು ಯಾವಾಗ್ಲು ಅಲ್ಲೆ ಇರುತ್ತೆ...
Share it to ur lovely frnds.
ಗುಂಡ : ಬಾಳದಿನಾಅತು ನಿಮ್ಮಜ್ಜ ಕಾಣಾವಲ್ಲಾ ಎಲ್ಲಿಹ್ವಾದ್ನೊ ತಮ?
ಗುಂಡ : ಬಾಳದಿನಾಅತು ನಿಮ್ಮಜ್ಜ ಕಾಣಾವಲ್ಲಾ ಎಲ್ಲಿಹ್ವಾದ್ನೊ ತಮ?
ಪುಂಡ : ಅವ ಮನ್ನೆರೆ ಸತ್ತಲ್ಲರಿ ?
ಗುಂಡ : ಅಯ್ಯೋ ದೇವ್ರೇ..!! ಯಾಕೊ ತಮ್ಮ ಏನಾಗಿತ್ತ ಅವರಿಗೆ ? ಖಾತೆವಾಡದ್ ಕುದರಿ ಇದ್ದಂಗ ಇದ್ದರಲ್ಲ ?
ಪುಂಡ : ಬಾಬಾ ರಾಮದೇವ್ರ್ ಟೀವ್ಯಾಗ ಯೋಗಾಸನ ಮಾಡಾಕತ್ತಿದ್ದರಾರಿ . ಅದ್ನ ನೋಡಿಕೋತ ನಮ್ಮಜ್ಜನು ಅವರ ಮಾಡಿದಂಗ ಮಾಡಾಕತ್ತಿದ್ದ ರಿ.
ಗುಂಡ : ಹೌದಾ ! ಛಲೊ ಆತಬಿಡೊತಮ್ಮಾ . ಅಲ್ಲೋ ತಮ್ಮಾ ಯೋಗಾಸನಾಮಾಡಿ ಯಾರರಾ ಸಾಯತಾರೇನ ?
ಪುಂಡ : ಬಾಬಾ ಯೋಗ ಮಾಡಿಕೊತ ಮಾಡಿಕೊತ ಹೇಳಿದರರಿ
*ನೀವ್ ಎಲ್ಲಾರು ಉಸ್ರ್ ಒಳಗ ಎಳಕೋರಿ. ನಾ ಹೇಳುವರಿಗು ಯಾರ್ ಉಸರ ಹೊರಗ ಬಿಡಬ್ಯಾಡರಿ*
ಇಷ್ಟ ಹೇಳಿ ಮುಗ್ಸೋದರಾಗ ಪಟ್ ಅಂತ ಕರೆಂಟ್ ಹೋತರಿಪ್ಪಾ.
*ನೀವ್ ಎಲ್ಲಾರು ಉಸ್ರ್ ಒಳಗ ಎಳಕೋರಿ. ನಾ ಹೇಳುವರಿಗು ಯಾರ್ ಉಸರ ಹೊರಗ ಬಿಡಬ್ಯಾಡರಿ*
ಇಷ್ಟ ಹೇಳಿ ಮುಗ್ಸೋದರಾಗ ಪಟ್ ಅಂತ ಕರೆಂಟ್ ಹೋತರಿಪ್ಪಾ.
ಗುಂಡು : ಹೌದಾ ! ಆಮ್ಯಾಲ ?
ಪುಂಡ : ಅಮ್ಯಾಲ್ ಏನ್ ಕೇಳತೆರಿ ? ಅವ್ನೌನ ಬರೋಬರಿ ಮೂರ್ ತಾಸಿಗ್ ಕರೆಂಟ್ ಬಂತರಿ. *ಉಸರ ಹೊರಗ ಬಿಡರಿ* ಅಂತ ಹೇಳಾಕ ಟೀವಿನ್ಯಾಗ ರಾಮದೇವ ಇರಲಿಲ್ಲ. ಉಸರ ಬಿಡಾಕ ಈ ಜಗತ್ತಿನ್ಯಾಗ ನಮ್ಮಜ್ಜನು ಇರಲಿಲ್ಲ.
😜😀😂😜😀😂😜😀😂
ಎಂಪ್ಲಾಯಿ : " ಸರ್ ಇವತ್ತಿನಿಂದ ನಾನು ಸಾಯಂಕಾಲ 6 ಘಂಟೇಗೇ ಕಛೇರಿಯಿಂದ ಹೊರಡಬೇಕು. "
ಎಂಪ್ಲಾಯಿ : " ಸರ್ ಇವತ್ತಿನಿಂದ ನಾನು ಸಾಯಂಕಾಲ 6 ಘಂಟೇಗೇ ಕಛೇರಿಯಿಂದ ಹೊರಡಬೇಕು. "
ಬಾಸ್ : " ಯಾಕಪ್ಪಾ ಏನಾಯ್ತು?!! "
ಎಂಪ್ಲಾಯಿ : " ಸಂಬಳ ಸಾಕಾಗ್ತಿಲ್ಲ ಸರ್ ಅದ್ಕೆ ಸಾಯಂಕಾಲ ಏಳ್ ಘಂಟೆ ಮೇಲೆ ಆಟೋ ರಿಕ್ಷಾ ಓಡ್ಸೋಣ ಅಂತಿದೀನಿ. " :-(
ಬಾಸ್ : " ಸರಿ. ರಾತ್ರಿ ಏನಾದ್ರೂ ಹಸಿವಾದ್ರೆ ಅಲ್ಲೇ ಹಳೇ ಬಸ್ಟ್ಯಾಂಡ್ ಕಡೆ ಬಾ. "
ಎಂಪ್ಲಾಯಿ : " ಯಾಕೆ ಸಾರ್?!! "
ಬಾಸ್ : " ನಾ ಅಲ್ಲಿ ಆಮ್ಲೇಟ್ ಎಗ್ ರೈಸ್ ಗಾಡಿ ಹಚ್ಚೀನಿ. "
Comments
Post a Comment